ಮೌಲ್ಯವರ್ಧಿತ ರಾಜಕಾರಣಿ ಎಂದು ಕರೆಸಿಕೊಳ್ಳುವ ಸಿ.ಎಮ್.ಇಬ್ರಾಹಿಂ ಹೇಳಿರುವ ಮಾತುಗಳ ಮಟ್ಟ ಅವರ ವ್ಯಕ್ತಿತ್ವಕ್ಕೆ ತಕ್ಕದ್ದೆ?.ಮಾತಿನ ಮಲ್ಲ ಎನಿಸಿಕೊಂಡಿದ್ದಾದರೂ ಈ ಪೋಲಿ ಮಾತುಗಳು ಸಮಾಜದ ಮುಖಂಡರಾಗಿರುವ ನೀವು , ದೇವೇಗೌಡರ ಹಾದಿಹಿಡಿದಿದ್ದರೆ ಜನಸಾಮಾನ್ಯರು ಚಿ..ಥೂ...ಎಂದಾರು.ಸುಲಲಿತವಾಗಿ ಬಸವಣ್ಣನ ವಚನಗಳನ್ನು ಹೇಳುವ ನೀವು ಕೇವಲ ಬಾಯಿಪಾಟ ಮಾಡುವ ಬದಲು ಸ್ವಲ್ಪ ಅರ್ಥೈಸಿಕೊಂಡಿದ್ದಾರೆ ನಿಮ್ಮ ಬದುಕು ಇನ್ನು ಹಸನಾಗಿರುತ್ತಿತ್ತೇನೋ?
ಮಾತಿನ ಮಲ್ಲ ಎಂದು ಸುದ್ದಿವಾಹಿನಿಗಳು ಉಬ್ಬಿಸಿದ್ದರ ಫಲವಿದುವಾ?
--ಮನು

No comments:
Post a Comment